ಕಿಯಾರಾ ಶಂಕರ್ - ಸ್ಯಾನ್ ಫ್ರಾನ್ಸಿಸ್ಕೋ, ಕ್ಯಾಲಿಪೋನಿಯ, ಅಮೇರಿಕಾದ ಮತ್ತು ಭಾರತೀಯ ಮೂಲದ ಹದಿನಾಲ್ಕು ವರ್ಷದ ಪ್ರತಿಭಾನ್ವಿತ ಕಥೆಗಾರ್ತಿ ಮತ್ತು ಗೀತರಚನೆಗಾರ್ತಿ. ಪುಸ್ತಕ ಬರೆಯುವುದನ್ನು ಹೊರತು ಪಡಿಸಿ, ಕಿಯಾರಾಗೆ ಓದುವುದು ಮತ್ತು ಕಲಾಕೃತಿಗಳ ರಚನೆಯ ಬಗ್ಗೆಯು ಒಲವು ಮತ್ತು ಆಸಕ್ತಿಯಿದೆ. ಇವರ ಮೊದಲ ಪುಸ್ತಕ - Primrose's curse. ಇವರಿಗೆ ಹನ್ನೆರಡು ವರ್ಷವಿರುವಾಗಲೆ ಈ ಪುಸ್ತವು ಇಂಗ್ಲೀಷ್, ಸ್ಪ್ಯಾನಿಷ್, ಚೈನೀಸ್,ಹಿಂದಿ ಮತ್ತು ಕನ್ನಡ ಮುಂತಾದ ಭಾಷೆಗಳಲ್ಲಿ ಪ್ರಕಟವಾಗಿದೆ.----------Kiara Shankar is a talented thirteen-year-old author/songwriter from San Francisco, California, USA. Apart from writing books and songs, she loves reading and artwork. Her debut book, Primrose's Curse, has been published in twelve different languages including English, Spanish, Chinese, Hindi, and more.
ವಿನಯ್ ಶಂಕರ್ ರವರು ವೃತ್ತಿಪರ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದು. ತಮ್ಮ ಮಗಳ ಸೃಜನಶೀಲ ಬರವಣಿಗೆಯ ಪ್ರತಿಭೆಯನ್ನು ಕಂಡು, ಅದರಿಂದ ಪ್ರೇರಣೆಗೊಂಡು ಮಗಳ ಬರವಣಿಗೆಯಲ್ಲಿ ಜೊತೆಯಾಗಿದ್ದಾರೆ. ಈ ತಂದೆ ಮಗಳ ಜೋಡಿಯು ಹೊಸ ಆಲೋಚನೆಗಳನ್ನು ವಿಭಿನ್ನ ಶೈಲಿಯಲ್ಲಿ ಸೃಷ್ಟಿಸಿದ್ದಾರೆ.ಅದಷ್ಟೆ ಅಲ್ಲದೆ, ಇವರಿಬ್ಬರು ಸಾಹಿತ್ಯ ರಚಿಸಿರುವ ಪಾಪ್ ಹಾಡುಗಳನ್ನು ಗಾಯಕರಾದ- ಪ್ರೈಮ್ರೋಸ್ ಫೆರ್ನೆಟೈಸ್, ಫ್ರ್ಯಾಂಚೆಸ್ಕಾ ಶಂಕರ್, ಮಾರ್ಲಾ ಮಾಲ್ವಿನ್ಸ್, ವಿನ್ ಕೂಪರ್, ಸ್ಪಾಟ್ಜ್ ದಿ ಫ್ರೆಂಚಿ ರವರುಗಳು ಹಾಡಿದ್ದು, ಆ ಹಾಡುಗಳನ್ನು ಸ್ಪಾಟಫೈ (Spotify), ಆಪಲ್ ಮ್ಯೂಸಿಕ್(Apple music), ಯ್ಯೂಟೂಬ್ ಮ್ಯೂಸಿಕ್, ಅಮೆಜಾನ್ ಮ್ಯೂಸಿಕ್(Amazon music), ಡೀಜರ್ (Deezer) , ಮುಂತಾದ ಹಲವು ಆನ್ಲೈನ್ ಸಂಗೀತ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ಗಳಲ್ಲಿ ಕೇಳಬಹುದು.--------Vinay Shankar is Kiara's dad, a software professional who found himself inspired by his daughter's idea of writing books and songs and who decided to co-write them with her. The duo's collaborative effort is helping to bring great ideas to life! The pop hits penned by the father-daughter duo-sung by singers Primrose Fernetise, Francesca Shankar, Marla Malvins, Vin Cooper, and SpotZ The Frenchie-are now streaming on Spotify, Apple Music, YouTube Music, Amazon Music, Deezer, and more digital music streaming platforms.